Feedback / Suggestions

Seeds and Planting materials Availability

   

 

  ಬೀಜ ಘಟಕದಲ್ಲಿ 2024-25 ನೇ ಸಾಲಿನಲ್ಲಿಮಾರಾಟಕ್ಕೆ ಲಭ್ಯವಿರುವ  ಉತ್ತಮ ಗುಣಮಟ್ಟದ ಬೀಜಗಳ ಮಾಹಿತಿ ಮತ್ತು ದರ ಪಟ್ಟಿ  

 

 

ಕ್ರ. ಸಂ. ಬೀಜಗಳ ಹೆಸರು ತಳಿ ದರ/ಕಿ.ಗ್ರಾಂ.
1 ಈರುಳ್ಳಿ

ಭೀಮಾ ಸೂಪರ್

ಅರ್ಕಾ ಕಲ್ಯಾಣ

1500.00‌

1500.00

2 ನುಗ್ಗೆ ಬೀಜ ಭಾಗ್ಯ (ಕೆಡಿಎಮ್-‌1) 2700.00 
3 ಮೆಣಸಿನಕಾಯಿ ಬ್ಯಾಡಗಿ ರುದ್ರಾ ಮತ್ತು ಬ್ಯಾಡಗಿ ಡಬ್ಬಿ 3000.00
4 ಟೊಮ್ಯಾಟೋ ಶಾಂತ್‌ (ಆರ್ೆಪ್.ಟಿ-ಎಸ್-‌೧) 1500.00
5 ಸವತೆ ಧಾರವಾಡ ಲೋಕಲ್ 1500.00
6 ಬೆಂಡೆ ಬೀಜ ಅರ್ಕಾ ಅನಾಮಿಕಾ 500.00 
7 ಚವಳೆ ಪೂಸಾ ನವಬಾಹರ 500.00
8  ಸೊಂಪು ಎ.ಎಫ್-1  200.00 
9 ಕೊತ್ತಂಬರಿ ಜೆ.ಡಿ.ಎಲ್.ಸಿ-೧ 200.00
10 ಗಜ್ಜರಿ  ಜತ್ತ ಲೋಕಲ್ 600.00 
11 ಕಿಚ್ಚನ್‌ ಗಾರ್ಡನ್‌  ಕಿಟ್ ಸೀಡ್‌ ಹತ್ತು ವಿವಿಧ ತರಕಾರಿ ಬೀಜಗಳು 100.00 
12 ಸೆಣಬು ಲೋಕಲ್ 100.00

 

 

 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ವಿಶೇಷಾಧಿಕಾರಿಗಳು ಬೀಜ ಘಟಕ, ತೋ.ವಿ.ವಿ., ಬಾಗಲಕೋಟ

ಉದ್ಯಾನ ಸಹಾಯ ವಾಣಿ ಸಂಖ್ಯೆ: 1800 425 7910.

ಸಂಪರ್ಕಿಸಿ : ಬೀಜ ಘಟಕ - 7899504323 / 9740883577 /  9480696394