ಅಭಿಪ್ರಾಯ / ಸಲಹೆಗಳು

ಸಭೆಗಳು

 13ನೇ ಸಂಶೋಧನಾ ಪರಿಷತ್ತಿನ ಸಭೆಗಳು 20-06-2022

https://uhsbagalkot.karnataka.gov.in/storage/pdf-files/DR/13th Research Council meeting 13ನೇ ಸಂಶೋಧನಾ ಪರಿಷತ್ತಿನ ಸಭೇ.pdf

ಪ್ರಾದೇಶಿಕ ತೋಟಗಾರಿಕೆ ಸಂಶೋಧನೆ ಮತ್ತು ವಿಸ್ತರಣಾ ಸಲಹಾ ಸಮಿತಿಯ ಕಾರ್ಯಾಗಾರಗಳನ್ನು ಉತ್ತರ ವಲಯದ ಕಾರ್ಯಾಗಾರವನ್ನು ೪ ಮತ್ತು ೫ ನೇ ಮೇ ೨೦೨೨ ರಂದು ಮತ್ತು ದಕ್ಷಿಣ ವಲಯದ ಕಾರ್ಯಾಗಾರವನ್ನು ೧೦ ಮತ್ತು ೧೧ ನೇ ಮೇ -೨೦೨೨ ರಂದು ನಡೆಸಲಾಯಿತು.

 https://uhsbagalkot.karnataka.gov.in/storage/pdf-files/DR/Zonal Workshop.pdf

ವಾರ್ಷಿಕ ತಾಂತ್ರಿಕ ಸಭೆಗಳು (ATM)
ವಾರ್ಷಿಕ ತಾಂತ್ರಿಕ ಸಭೆಗಳನ್ನು ವಿಶ್ವವಿದ್ಯಾಲಯದ ಬೇರೆ ಬೇರೆ ಸಂಶೋಧನಾ ಕೇಂದ್ರಗಳಲ್ಲಿ/ ಮಹಾವಿದ್ಯಾಲಯಗಳಲ್ಲಿ ಆಯೋಜಿಸಿ ವಿಜ್ಞಾನಿಗಳು ಮಾಡಿದ ಸಂಶೋಧನೆ ಹಾಗೂ ಪ್ರಗತಿ ಮತ್ತು ಹೊಸ ಸಂಶೋಧನೆ ಕೈಗೊಳ್ಳುವ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಅಂತಹ ಸಭೆಗಳ ವಿವರ ಕೆಳಗಿನಂತಿದೆ.

ಕ್ರ.ಸಂ

ವಿಭಾಗಗಳು

ದಿನಾoಕ  

ಸ್ಥಳ

1

ಜೈವಿಕ ತಂತ್ರಜ್ಞಾನ ಮತ್ತು ಸಸ್ಯಾಭಿವೃದ್ಧಿ

೨-೩, ಮಾರ್ಚ,೨೦೨೨

ತೋ.ಮ,ವಿ., ಬೆಂಗಳೂರು

2

ತರಕಾರಿ ವಿಜ್ಞಾನ

೮-೯ ಮಾರ್ಚ, ೨೦೨೨

ಪ್ರಾ.ತೋ.ಸಂ.ಕೇA. ಕುಂಬಾಪುರ

3

ಕೊಯ್ಲೋತ್ತರ ತಂತ್ರಜ್ಞಾನ        

೧೦ -೧೧  ಮಾರ್ಚ, ೨೦೨೨

ತೋ.ಅ.ಆ.ತಂ.ಮ.ವಿ., ದೀವಿಹೊಸೂರ

4

ಕೀಟಶಾಸ್ತç 

೧೭ -೧೮ ಮಾರ್ಚ,೨೦೨೨

ಕಿ.ರಾ.ಚ.ತೋ.ಮ.ವಿ., ಅರಭಾವಿ

5

ಪುಷ್ಪ ಕೃಷಿಮತ್ತು ಉದ್ಯಾನ ವಿನ್ಯಾಸ

೨೫ – ೨೬ ಮಾರ್ಚ,೨೦೨೨

ತೋ.ಮ,ವಿ., ಬಾಗಲಕೋಟ

6

ನೆಡುತೋಪು ಬೆಳೆಗಳು, ಸಾಂಬಾರು, ಔಷಧಿ ಮತ್ತು ಸುಗಂಧ ಬೆಳೆಗಳು

೨೯ – ೩೦ ಮಾರ್ಚ, ೨೦೨೨         

ತೋ.ಮ. ವಿ., ಶರಸಿ

7

ಸಸ್ಯರೋಗ ಶಾಸ್ತç

೦೪ - ೦೫ ಏಪ್ರಿಲ, ೨೦೨೨

ತೋ.ಮ. ವಿ., ಮೈಸೂರು

8

ಸಾಮಾಜಿಕ ಹಾಗೂ ಇತರೆ ವಿಜ್ಞಾನಗಳು

೦೭ - ೦೮ ಏಪ್ರಿಲ, ೨೦೨೨         

ತೋ.ಮ,ವಿ., ಬಾಗಲಕೋಟ

9

ಹಣ್ಣು ವಿಜ್ಞಾನ

೧೮ - ೧೯ ಏಪ್ರಿಲ, ೨೦೨೨

ತೋ.ಮ. ವಿ., ಮುನಿರಾನಾದ

10

ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆ

೨೧ - ೨೨ ಏಪ್ರಿಲ, ೨೦೨೨

ತೋ.ಮ,ವಿ., ಬಾಗಲಕೋಟ

 

https://uhsbagalkot.karnataka.gov.in/storage/pdf-files/DR/ATM photos.pdf

 

 

 

ಇತ್ತೀಚಿನ ನವೀಕರಣ​ : 06-09-2022 03:16 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080